ಭಾಗವಹಿಸುವುದು ಹೇಗೆ?
'ಸಂಪದ' ಚಟುವಟಿಕೆಗಳ ಆಗರ. ಇಲ್ಲಿ ನಿಮಗಿಷ್ಟವಾದ ಕನ್ನಡದ ಕೆಲಸವನ್ನು ಕೈಗೆತ್ತಿಕೊಂಡು ನೀವೇ ಸ್ವತಃ ಮುಂದುವರೆಯಬಹುದು. ಅಥವ ನಿಮಗಿರುವ ಆಸಕ್ತಿಗಳನ್ನೇ ಇಟ್ಟುಕೊಂಡಿರುವ ಮತ್ತಷ್ಟು ಆಸಕ್ತರೊಂದಿಗೆ ಒಟ್ಟುಗೂಡಿ ಕಾರ್ಯನಿರ್ವಹಿಸಲೂಬಹುದು.
ಹಣಕಾಸಿನ ಮೂಲಕ ನೆರವಾಗಬೇಕೆಂಬ ಆಸಕ್ತಿಯುಳ್ಳವರು ಈ ಪುಟ ನೋಡಿ.
